{"title":"ನಮ್ಮ ಆಟಗಳು – ನಮ್ಮ ಜಾಣ್ಮೆ","description":null,"products":[{"product_id":"channemane-kalisida-paatha-namma-aata-namma-jaanme","title":"ಚನ್ನೆಮಣೆ ಕಲಿಸಿದ ಪಾಠ – ಕನ್ನಡ ಕಾಮಿಕ್ (ಡಿಜಿಟಲ್ PDF) | ನಮ್ಮ ಆಟಗಳು – ನಮ್ಮ ಜಾಣ್ಮೆ, ಸಂಚಿಕೆ 1","description":"\u003cp\u003e🎉 ಕನ್ನಡ ರಾಜ್ಯೋತ್ಸವ ವಿಶೇಷ!\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಕಾವೇರಿ ತೀರದ ಒಂದು ಊರು. ಕೃಷ್ಣೇಗೌಡ್ರ ಹೊಲದಲ್ಲಿ ಪ್ರತೀ ವರ್ಷ ಭರ್ಜರಿ ಬೆಳೆ. ಊರಿಗೆಲ್ಲ ಊಟ, ಬಂದೋರಿಗೆಲ್ಲ ಔತಣ… ಆದ್ರೆ ಕೆಲವೇ ತಿಂಗಳಲ್ಲಿ ಕಣಜ ಖಾಲಿ! 😱\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eನೂರು ಚೀಲ ಬೆಳೆ ಬಂದ್ರೂ ಬಿತ್ತನೆಗೆ ಹತ್ತು ಚೀಲ ಉಳಿಯಲ್ಲ ಯಾಕೆ?\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಆಗ ಮನೆಗೆ ಬರ್ತಾಳೆ ಹೊಸ ಸೊಸೆ ಲಕ್ಷ್ಮಿ – ಮಾತು ಕಮ್ಮಿ, ಜಾಣ್ಮೆ ಜಾಸ್ತಿ. ಅವಳ ಉಪಾಯ? ಅಜ್ಜಿ ಜೊತೆ ಆಡೋ ಒಂದು ಚನ್ನೆಮಣೆ! ಹದಿನಾಲ್ಕು ಗುಳಿಗಳಲ್ಲಿ ಇಡೀ ಮನೆಯ ಲೆಕ್ಕ ಹೇಗೆ ಬದಲಾಯ್ತು, ಆ ಸುದ್ದಿ ರಾಜನ ಅರಮನೆವರೆಗೂ ಹೇಗೆ ಹೋಯ್ತು ಅನ್ನೋದೇ ಈ ಕಥೆ.\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e“ಆಟದಲ್ಲಿ ಮುಂದಿನ ನಡೆ, ಬದುಕಿನಲ್ಲಿ ಮುಂದಿನ ಬೆಳೆ!”\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e📖 ಕಾಮಿಕ್ ಬಗ್ಗೆ\u003c\/p\u003e\n\u003cp\u003e• ಪೂರ್ತಿ ಬಣ್ಣದ ಚಿತ್ರಗಳು, ಸರಳ ಆಡು ಮಾತಿನ ಕನ್ನಡ\u003c\/p\u003e\n\u003cp\u003e• ಮಕ್ಕಳು, ಅಪ್ಪ-ಅಮ್ಮ, ಅಜ್ಜ-ಅಜ್ಜಿ – ಎಲ್ಲರೂ ಒಟ್ಟಿಗೆ ಓದಬಹುದು\u003c\/p\u003e\n\u003cp\u003e• ನಮ್ಮ ಪರಂಪರೆಯ ಅಳಗುಳಿ ಮಣೆ (ಚನ್ನೆಮಣೆ) ಆಟದಿಂದ ಉಳಿತಾಯ, ಯೋಜನೆಯ ಪಾಠ\u003c\/p\u003e\n\u003cp\u003e• \"ನಮ್ಮ ಆಟಗಳು – ನಮ್ಮ ಜಾಣ್ಮೆ\" ಸರಣಿಯ ಮೊದಲ ಸಂಚಿಕೆ\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e📥 ಹೇಗೆ ಸಿಗುತ್ತೆ?\u003c\/p\u003e\n\u003cp\u003e• ಇದು ಡಿಜಿಟಲ್ PDF – ಪ್ರಿಂಟ್ ಪುಸ್ತಕ ಅಲ್ಲ\u003c\/p\u003e\n\u003cp\u003e• ಆರ್ಡರ್ ಆದ ಮೇಲೆ ಡೌನ್‌ಲೋಡ್ ಲಿಂಕ್ ನಿಮ್ಮ ಇಮೇಲ್‌ಗೆ ಬರುತ್ತೆ\u003c\/p\u003e\n\u003cp\u003e• ಫೋನ್, ಟ್ಯಾಬ್, ಕಂಪ್ಯೂಟರ್ – ಎಲ್ಲದರಲ್ಲೂ ಓದಿ\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e🎲 ಕಥೆ ಓದಿದ್ಮೇಲೆ ಆಟ ಆಡೋಕೆ ಮನಸ್ಸಾಯ್ತಾ?\u003c\/p\u003e\n\u003cp\u003eನಮ್ಮ ಅಳಗುಳಿ ಮಣೆ ಸೆಟ್‌ಗಳನ್ನ ನೋಡಿ, ಅಥವಾ TolluGatti ಆ್ಯಪ್‌ನಲ್ಲಿ ಉಚಿತವಾಗಿ ಕಲಿತು ಆಡಿ: tollugatti.com\/app\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಎಲ್ರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! 💛❤️\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e—\u003c\/p\u003e\n\u003cp\u003eIn English: A full-colour Kannada comic (digital PDF) for Karnataka Rajyotsava. A clever new daughter-in-law uses the traditional Aliguli Mane (Channe Mane) board game to teach her family how to save and plan their harvest. Episode 1 of the \"Namma Aatagalu – Namma Jaanme\" series by Roll the Dice. Suitable for all ages.\u003c\/p\u003e","brand":"Roll the Dice","offers":[{"title":"Default Title","offer_id":67855979905338,"sku":null,"price":0.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0700\/1692\/6010\/files\/1000531631.jpg?v=1793505966"},{"product_id":"huliyanne-kattihakida-pustakadangadi-kannada-comic-ep2","title":"ಹುಲಿಯನ್ನೇ ಕಟ್ಟಿಹಾಕಿದ ಪುಸ್ತಕದಂಗಡಿ! – ಕನ್ನಡ ಕಾಮಿಕ್ (ಡಿಜಿಟಲ್ PDF) | ನಮ್ಮ ಆಟಗಳು – ನಮ್ಮ ಜಾಣ್ಮೆ, ಸಂಚಿಕೆ 2","description":"\u003cp\u003e📚 ನಮ್ಮ ಆಟಗಳು – ನಮ್ಮ ಜಾಣ್ಮೆ · ಸಂಚಿಕೆ 2\u003c\/p\u003e\n\u003cp\u003eಮೈಸೂರಿನ ಒಂದು ಹಳೇ ಬಡಾವಣೆ. ಅಲ್ಲಿ ನಲ್ವತ್ತು ವರ್ಷದ ಇತಿಹಾಸ ಇರೋ ಪುಟ್ಟ ಪುಸ್ತಕದಂಗಡಿ – ಶಾರದಾ ಪುಸ್ತಕ ಭಂಡಾರ. ಪುಸ್ತಕಗಳೇನೋ ತುಂಬಿ ತುಳುಕ್ತಿವೆ… ಆದ್ರೆ ಓಡಾಡೋಕೂ ಜಾಗ ಇಲ್ಲ! ಹೊಸ ಪುಸ್ತಕಗಳಿಗೂ ಜಾಗ ಇಲ್ಲ, ಗ್ರಾಹಕರಿಗೂ ಜಾಗ ಇಲ್ಲ, ರಾಯಜ್ಜನಿಗಂತೂ ಕುರ್ಚಿಗೂ ಜಾಗ ಇಲ್ಲ! 😵\u003c\/p\u003e\n\u003cp\u003eಸಾಲದ್ದಕ್ಕೆ ಎದುರಿಗೆ ದೊಡ್ಡ ಅಂಗಡಿ ಬಂದು, ರಿಯಾಯಿತಿ ಕೊಟ್ಟು ಗ್ರಾಹಕರನ್ನೆಲ್ಲ ಸೆಳೀತಿದೆ.\u003c\/p\u003e\n\u003cp\u003eಆಗ ಅನನ್ಯಗೆ ಒಂದು ವಿಚಿತ್ರ ಯೋಚನೆ ಬರುತ್ತೆ – \"ರಾಯಜ್ಜ, ನಿಮ್ಮ ಅಂಗಡಿ ನೋಡಿದ್ರೆ ನನಗೆ ಆಡು ಹುಲಿ ನೆನಪಾಗ್ತಿದೆ!\" 🐯🐐\u003cbr\u003eಹುಲಿ ಬಲಶಾಲಿ ನಿಜ… ಆದ್ರೆ ಆಡುಗಳು ಒಟ್ಟಿಗೆ ನಿಂತ್ರೆ? ಒಂದು ನವಕಂಕರಿ ನಕ್ಷೆ, ಒಂದು ಜಾಣ ಉಪಾಯ… ರಾಯಜ್ಜನ ಅಂಗಡಿ ಮತ್ತೆ ತುಂಬುತ್ತಾ? ಓದಿ ನೋಡಿ!\u003c\/p\u003e\n\u003cp\u003e📖 ಕಾಮಿಕ್ ಬಗ್ಗೆ\u003cbr\u003e• ಪೂರ್ತಿ ಬಣ್ಣದ ಚಿತ್ರಗಳು, ಸರಳ ಆಡು ಮಾತಿನ ಕನ್ನಡ\u003cbr\u003e• ಆಡು ಹುಲಿ ಮತ್ತು ನವಕಂಕರಿ ಆಟಗಳ ತಂತ್ರದಿಂದ ಬದುಕಿನ ಪಾಠ – ಯೋಜನೆ, ಒಗ್ಗಟ್ಟು, ಮುಂದಾಲೋಚನೆ\u003cbr\u003e• ಮಕ್ಕಳು, ಅಪ್ಪ-ಅಮ್ಮ, ಅಜ್ಜ-ಅಜ್ಜಿ – ಎಲ್ಲರೂ ಒಟ್ಟಿಗೆ ಓದಬಹುದು\u003cbr\u003e• \"ನಮ್ಮ ಆಟಗಳು – ನಮ್ಮ ಜಾಣ್ಮೆ\" ಸರಣಿಯ ಎರಡನೇ ಸಂಚಿಕೆ (ಸಂಚಿಕೆ 1: ಚನ್ನೆಮಣೆ ಕಲಿಸಿದ ಪಾಠ – ಅದೂ ಲಭ್ಯ!)\u003c\/p\u003e\n\u003cp\u003e📥 ಹೇಗೆ ಸಿಗುತ್ತೆ?\u003cbr\u003e• ಇದು ಡಿಜಿಟಲ್ PDF – ಪ್ರಿಂಟ್ ಪುಸ್ತಕ ಅಲ್ಲ\u003cbr\u003e• ಆರ್ಡರ್ ಆದ ಮೇಲೆ ಡೌನ್ಲೋಡ್ ಲಿಂಕ್ ನಿಮ್ಮ ಇಮೇಲ್ಗೆ ಬರುತ್ತೆ\u003cbr\u003e• ಫೋನ್, ಟ್ಯಾಬ್, ಕಂಪ್ಯೂಟರ್ – ಎಲ್ಲದರಲ್ಲೂ ಓದಿ\u003c\/p\u003e\n\u003cp\u003e🎲 ಕಥೆ ಓದಿದ್ಮೇಲೆ ಆಡೋಕೆ ಮನಸ್ಸಾಯ್ತಾ?\u003cbr\u003eನಮ್ಮ ಆಡು ಹುಲಿ, ನವಕಂಕರಿ ಸೆಟ್ಗಳನ್ನು ನೋಡಿ, ಅಥವಾ TolluGatti ಆ್ಯಪ್ನಲ್ಲಿ ಉಚಿತವಾಗಿ ಕಲಿತು ಆಡಿ: tollugatti.com\/app\u003c\/p\u003e\n\u003cp\u003e—\u003cbr\u003eIn English: Episode 2 of the \"Namma Aatagalu – Namma Jaanme\" Kannada comic series by Roll the Dice (digital PDF). Rayajja's 40-year-old bookshop in Mysuru is crammed with books and losing customers to a big discount store across the road. Young Ananya sees the shop as a game of Aadu Huli (Tigers \u0026amp; Goats) and maps it like a Navakankari board, and her clever plan sets out to win the customers back. Full colour, simple colloquial Kannada, for all ages.\u003c\/p\u003e","brand":"Roll the Dice","offers":[{"title":"Default Title","offer_id":67942044270906,"sku":null,"price":0.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0700\/1692\/6010\/files\/1_52e272d5-bfda-4b25-894e-ca5e8029828f.png?v=1794135977"},{"product_id":"kavade-helikotta-marketing-paata-kannada-comic-episode-3","title":"ಕವಡೆ ಹೇಳಿಕೊಟ್ಟ ಮಾರ್ಕೆಟಿಂಗ್ ಪಾಠ | Kannada Comic – Episode 3 (Free PDF) | ನಮ್ಮ ಆಟಗಳು – ನಮ್ಮ ಜಾಣ್ಮೆ, ಸಂಚಿಕೆ 3","description":"\u003cp\u003e\u003cmeta charset=\"utf-8\"\u003e\u003c\/p\u003e\n\u003cp dir=\"ltr\"\u003e\u003cstrong\u003eನಮ್ಮ ಆಟಗಳು – ನಮ್ಮ ಜಾಣ್ಮೆ · ಸಂಚಿಕೆ 3 (ಕೊನೆಯ ಸಂಚಿಕೆ)\u003c\/strong\u003e\u003c\/p\u003e\n\u003cp dir=\"ltr\"\u003eಬೆಂಗಳೂರಿನ ನಿಖಿಲ್ಗೆ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಲ್ಲಿ ಹೊಸ ಕೆಲಸ ಸಿಕ್ಕಿದೆ. ಆದರೆ ಮೊದಲ ದಿನವೇ ಸವಾಲು: \u003cstrong\u003eಮೂವತ್ತು ದಿನ, ಚಿಕ್ಕ ಬಜೆಟ್, ದೊಡ್ಡ ಟಾರ್ಗೆಟ್!\u003c\/strong\u003e 😰\u003c\/p\u003e\n\u003cp dir=\"ltr\"\u003eಅದೇ ಸಂಜೆ ಅಜ್ಜ-ಅಜ್ಜಿ ಜೊತೆ ಚೌಕಬಾರ ಆಡ್ತಿರುವಾಗ ಅಜ್ಜ ಹೇಳ್ತಾರೆ:\u003cbr\u003e\u003cem\u003e\"ಕವಡೆ ಹೇಗೆ ಬೀಳುತ್ತೆ ಅನ್ನೋದು ನಮ್ಮ ಕೈಯಲ್ಲಿಲ್ಲ. ಆದರೆ ಯಾವ ಕಾಯಿ ನಡೆಸಬೇಕು ಅನ್ನೋದು ನಮ್ಮ ಕೈಯಲ್ಲೇ ಇದೆ!\"\u003c\/em\u003e 🐚\u003c\/p\u003e\n\u003cp dir=\"ltr\"\u003eಚೌಕಬಾರ ಕಲಿಸಿದ್ದು \u003cstrong\u003eಎಲ್ಲ ಕಾಯಿಗಳನ್ನೂ ಒಂದೇ ಸಲ ಅಪಾಯಕ್ಕೆ ತಳ್ಳಬಾರದು\u003c\/strong\u003e ಅನ್ನೋದನ್ನ. ಪಗಡೆ ಕಲಿಸಿದ್ದು \u003cstrong\u003eಒಂದೇ ಕಾಯಿಯನ್ನ ನಂಬಿ ಕೂರದೆ, ಎಲ್ಲ ಕಾಯಿಗಳ ಮೇಲೂ ಕಣ್ಣಿಡಬೇಕು\u003c\/strong\u003e ಅನ್ನೋದನ್ನ. ಈ ಎರಡು ಪಾಠಗಳಿಂದ ನಿಖಿಲ್ ದೊಡ್ಡ ಜಾಹೀರಾತಿಲ್ಲದೆ ಸ್ಕೂಟರ್ನ್ನ ಜನರ ಬಳಿಗೇ ತಗೊಂಡು ಹೋಗ್ತಾನೆ. ಕೊನೆಗೆ ಆಫೀಸ್ನಲ್ಲೇ ಚೌಕಬಾರ ಕ್ಲಾಸ್ ಶುರುವಾಗುತ್ತೆ! 😄\u003c\/p\u003e\n\u003cp dir=\"ltr\"\u003e\u003cstrong\u003eಈ ಕಾಮಿಕ್ನಲ್ಲಿ:\u003c\/strong\u003e\u003c\/p\u003e\n\u003cul dir=\"ltr\"\u003e\n\u003cli\u003e🎲 ಚೌಕಬಾರ ಮತ್ತು ಪಗಡೆ ಆಟಗಳ ಜಾಣ್ಮೆ\u003c\/li\u003e\n\u003cli\u003e💡 ಕಡಿಮೆ ಖರ್ಚಿನಲ್ಲಿ ಜಾಣ ಯೋಜನೆ: ಚಿಕ್ಕ ಪ್ರಯೋಗಗಳು, ಸರಿಯಾದ ನಡೆ\u003c\/li\u003e\n\u003cli\u003e👨👩👦 ಅಜ್ಜ-ಅಜ್ಜಿ ಮತ್ತು ಮೊಮ್ಮಗನ ನಡುವಿನ ಬೆಚ್ಚನೆಯ ಕಥೆ\u003c\/li\u003e\n\u003cli\u003e📖 ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಎಲ್ಲರಿಗೂ!\u003c\/li\u003e\n\u003c\/ul\u003e\n\u003cp dir=\"ltr\"\u003e\u003cstrong\u003eವಿವರ:\u003c\/strong\u003e\u003c\/p\u003e\n\u003cul dir=\"ltr\"\u003e\n\u003cli\u003eಭಾಷೆ: ಕನ್ನಡ\u003c\/li\u003e\n\u003cli\u003eಫಾರ್ಮ್ಯಾಟ್: ಡಿಜಿಟಲ್ PDF (7 ಪುಟಗಳು, ಬಣ್ಣದ ಚಿತ್ರಗಳು)\u003c\/li\u003e\n\u003cli\u003eಬೆಲೆ: \u003cstrong\u003eಉಚಿತ\u003c\/strong\u003e 🎉\u003c\/li\u003e\n\u003cli\u003eಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ನಲ್ಲಿ ಓದಬಹುದು\u003c\/li\u003e\n\u003c\/ul\u003e\n\u003cp dir=\"ltr\"\u003eಕಾಮಿಕ್ ಓದಿದ ಮೇಲೆ ಮನೆಯವರೆಲ್ಲ ಸೇರಿ ಆಡೋಣ! ನಮ್ಮ \u003cstrong\u003eಚೌಕಬಾರ ಮತ್ತು ಪಗಡೆ ಸೆಟ್ಗಳು\u003c\/strong\u003e rollthedice.in ನಲ್ಲಿ ಲಭ್ಯ. ಆಟ ಕಲಿಯೋಕೆ \u003cstrong\u003eTolluGatti ಆ್ಯಪ್\u003c\/strong\u003e (Google Play ನಲ್ಲಿ ಉಚಿತ) ಬಳಸಿ.\u003c\/p\u003e\n\u003cp dir=\"ltr\"\u003e\u003cstrong\u003eಸರಣಿಯ ಇತರ ಸಂಚಿಕೆಗಳು (ಉಚಿತ):\u003c\/strong\u003e\u003cbr\u003eಸಂಚಿಕೆ 1: ಚನ್ನೆಮಣೆ ಕಲಿಸಿದ ಪಾಠ · ಸಂಚಿಕೆ 2: ಹುಲಿಯನ್ನೇ ಕಟ್ಟಿಹಾಕಿದ ಪುಸ್ತಕದಂಗಡಿ!\u003c\/p\u003e\n\u003chr\u003e\n\u003cp dir=\"ltr\"\u003e\u003cem\u003eEnglish: Episode 3 (the final episode) of our Kannada comic series “Namma Aatagalu – Namma Jaanme”. Nikhil, a young marketing executive in Bengaluru, has 30 days and a tiny budget to launch an electric scooter. Evenings of Chowka Bara and Pagade with his grandparents teach him the strategy he needs. Free 7-page digital PDF.\u003c\/em\u003e\u003c\/p\u003e","brand":"Roll the Dice","offers":[{"title":"Default Title","offer_id":68012900679994,"sku":null,"price":0.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0700\/1692\/6010\/files\/ep3-part1-01_65183c7f-5485-42f3-b9f5-2778c020be96.jpg?v=1794812391"}],"url":"https:\/\/rollthedice.in\/collections\/%e0%b2%a8%e0%b2%ae%e0%b3%8d%e0%b2%ae-%e0%b2%86%e0%b2%9f%e0%b2%97%e0%b2%b3%e0%b3%81-%e0%b2%a8%e0%b2%ae%e0%b3%8d%e0%b2%ae-%e0%b2%9c%e0%b2%be%e0%b2%a3%e0%b3%8d%e0%b2%ae%e0%b3%86.oembed","provider":"Roll the Dice","version":"1.0","type":"link"}