{"product_id":"huliyanne-kattihakida-pustakadangadi-kannada-comic-ep2","title":"ಹುಲಿಯನ್ನೇ ಕಟ್ಟಿಹಾಕಿದ ಪುಸ್ತಕದಂಗಡಿ! – ಕನ್ನಡ ಕಾಮಿಕ್ (ಡಿಜಿಟಲ್ PDF) | ನಮ್ಮ ಆಟಗಳು – ನಮ್ಮ ಜಾಣ್ಮೆ, ಸಂಚಿಕೆ 2","description":"\u003cp\u003e📚 ನಮ್ಮ ಆಟಗಳು – ನಮ್ಮ ಜಾಣ್ಮೆ · ಸಂಚಿಕೆ 2\u003c\/p\u003e\n\u003cp\u003eಮೈಸೂರಿನ ಒಂದು ಹಳೇ ಬಡಾವಣೆ. ಅಲ್ಲಿ ನಲ್ವತ್ತು ವರ್ಷದ ಇತಿಹಾಸ ಇರೋ ಪುಟ್ಟ ಪುಸ್ತಕದಂಗಡಿ – ಶಾರದಾ ಪುಸ್ತಕ ಭಂಡಾರ. ಪುಸ್ತಕಗಳೇನೋ ತುಂಬಿ ತುಳುಕ್ತಿವೆ… ಆದ್ರೆ ಓಡಾಡೋಕೂ ಜಾಗ ಇಲ್ಲ! ಹೊಸ ಪುಸ್ತಕಗಳಿಗೂ ಜಾಗ ಇಲ್ಲ, ಗ್ರಾಹಕರಿಗೂ ಜಾಗ ಇಲ್ಲ, ರಾಯಜ್ಜನಿಗಂತೂ ಕುರ್ಚಿಗೂ ಜಾಗ ಇಲ್ಲ! 😵\u003c\/p\u003e\n\u003cp\u003eಸಾಲದ್ದಕ್ಕೆ ಎದುರಿಗೆ ದೊಡ್ಡ ಅಂಗಡಿ ಬಂದು, ರಿಯಾಯಿತಿ ಕೊಟ್ಟು ಗ್ರಾಹಕರನ್ನೆಲ್ಲ ಸೆಳೀತಿದೆ.\u003c\/p\u003e\n\u003cp\u003eಆಗ ಅನನ್ಯಗೆ ಒಂದು ವಿಚಿತ್ರ ಯೋಚನೆ ಬರುತ್ತೆ – \"ರಾಯಜ್ಜ, ನಿಮ್ಮ ಅಂಗಡಿ ನೋಡಿದ್ರೆ ನನಗೆ ಆಡು ಹುಲಿ ನೆನಪಾಗ್ತಿದೆ!\" 🐯🐐\u003cbr\u003eಹುಲಿ ಬಲಶಾಲಿ ನಿಜ… ಆದ್ರೆ ಆಡುಗಳು ಒಟ್ಟಿಗೆ ನಿಂತ್ರೆ? ಒಂದು ನವಕಂಕರಿ ನಕ್ಷೆ, ಒಂದು ಜಾಣ ಉಪಾಯ… ರಾಯಜ್ಜನ ಅಂಗಡಿ ಮತ್ತೆ ತುಂಬುತ್ತಾ? ಓದಿ ನೋಡಿ!\u003c\/p\u003e\n\u003cp\u003e📖 ಕಾಮಿಕ್ ಬಗ್ಗೆ\u003cbr\u003e• ಪೂರ್ತಿ ಬಣ್ಣದ ಚಿತ್ರಗಳು, ಸರಳ ಆಡು ಮಾತಿನ ಕನ್ನಡ\u003cbr\u003e• ಆಡು ಹುಲಿ ಮತ್ತು ನವಕಂಕರಿ ಆಟಗಳ ತಂತ್ರದಿಂದ ಬದುಕಿನ ಪಾಠ – ಯೋಜನೆ, ಒಗ್ಗಟ್ಟು, ಮುಂದಾಲೋಚನೆ\u003cbr\u003e• ಮಕ್ಕಳು, ಅಪ್ಪ-ಅಮ್ಮ, ಅಜ್ಜ-ಅಜ್ಜಿ – ಎಲ್ಲರೂ ಒಟ್ಟಿಗೆ ಓದಬಹುದು\u003cbr\u003e• \"ನಮ್ಮ ಆಟಗಳು – ನಮ್ಮ ಜಾಣ್ಮೆ\" ಸರಣಿಯ ಎರಡನೇ ಸಂಚಿಕೆ (ಸಂಚಿಕೆ 1: ಚನ್ನೆಮಣೆ ಕಲಿಸಿದ ಪಾಠ – ಅದೂ ಲಭ್ಯ!)\u003c\/p\u003e\n\u003cp\u003e📥 ಹೇಗೆ ಸಿಗುತ್ತೆ?\u003cbr\u003e• ಇದು ಡಿಜಿಟಲ್ PDF – ಪ್ರಿಂಟ್ ಪುಸ್ತಕ ಅಲ್ಲ\u003cbr\u003e• ಆರ್ಡರ್ ಆದ ಮೇಲೆ ಡೌನ್ಲೋಡ್ ಲಿಂಕ್ ನಿಮ್ಮ ಇಮೇಲ್ಗೆ ಬರುತ್ತೆ\u003cbr\u003e• ಫೋನ್, ಟ್ಯಾಬ್, ಕಂಪ್ಯೂಟರ್ – ಎಲ್ಲದರಲ್ಲೂ ಓದಿ\u003c\/p\u003e\n\u003cp\u003e🎲 ಕಥೆ ಓದಿದ್ಮೇಲೆ ಆಡೋಕೆ ಮನಸ್ಸಾಯ್ತಾ?\u003cbr\u003eನಮ್ಮ ಆಡು ಹುಲಿ, ನವಕಂಕರಿ ಸೆಟ್ಗಳನ್ನು ನೋಡಿ, ಅಥವಾ TolluGatti ಆ್ಯಪ್ನಲ್ಲಿ ಉಚಿತವಾಗಿ ಕಲಿತು ಆಡಿ: tollugatti.com\/app\u003c\/p\u003e\n\u003cp\u003e—\u003cbr\u003eIn English: Episode 2 of the \"Namma Aatagalu – Namma Jaanme\" Kannada comic series by Roll the Dice (digital PDF). Rayajja's 40-year-old bookshop in Mysuru is crammed with books and losing customers to a big discount store across the road. Young Ananya sees the shop as a game of Aadu Huli (Tigers \u0026amp; Goats) and maps it like a Navakankari board, and her clever plan sets out to win the customers back. Full colour, simple colloquial Kannada, for all ages.\u003c\/p\u003e","brand":"Roll the Dice","offers":[{"title":"Default Title","offer_id":67942044270906,"sku":null,"price":0.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0700\/1692\/6010\/files\/1_52e272d5-bfda-4b25-894e-ca5e8029828f.png?v=1794135977","url":"https:\/\/rollthedice.in\/hi\/products\/huliyanne-kattihakida-pustakadangadi-kannada-comic-ep2","provider":"Roll the Dice","version":"1.0","type":"link"}