{"product_id":"kavade-helikotta-marketing-paata-kannada-comic-episode-3","title":"ಕವಡೆ ಹೇಳಿಕೊಟ್ಟ ಮಾರ್ಕೆಟಿಂಗ್ ಪಾಠ | Kannada Comic – Episode 3 (Free PDF) | ನಮ್ಮ ಆಟಗಳು – ನಮ್ಮ ಜಾಣ್ಮೆ, ಸಂಚಿಕೆ 3","description":"\u003cp\u003e\u003cmeta charset=\"utf-8\"\u003e\u003c\/p\u003e\n\u003cp dir=\"ltr\"\u003e\u003cstrong\u003eನಮ್ಮ ಆಟಗಳು – ನಮ್ಮ ಜಾಣ್ಮೆ · ಸಂಚಿಕೆ 3 (ಕೊನೆಯ ಸಂಚಿಕೆ)\u003c\/strong\u003e\u003c\/p\u003e\n\u003cp dir=\"ltr\"\u003eಬೆಂಗಳೂರಿನ ನಿಖಿಲ್ಗೆ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಲ್ಲಿ ಹೊಸ ಕೆಲಸ ಸಿಕ್ಕಿದೆ. ಆದರೆ ಮೊದಲ ದಿನವೇ ಸವಾಲು: \u003cstrong\u003eಮೂವತ್ತು ದಿನ, ಚಿಕ್ಕ ಬಜೆಟ್, ದೊಡ್ಡ ಟಾರ್ಗೆಟ್!\u003c\/strong\u003e 😰\u003c\/p\u003e\n\u003cp dir=\"ltr\"\u003eಅದೇ ಸಂಜೆ ಅಜ್ಜ-ಅಜ್ಜಿ ಜೊತೆ ಚೌಕಬಾರ ಆಡ್ತಿರುವಾಗ ಅಜ್ಜ ಹೇಳ್ತಾರೆ:\u003cbr\u003e\u003cem\u003e\"ಕವಡೆ ಹೇಗೆ ಬೀಳುತ್ತೆ ಅನ್ನೋದು ನಮ್ಮ ಕೈಯಲ್ಲಿಲ್ಲ. ಆದರೆ ಯಾವ ಕಾಯಿ ನಡೆಸಬೇಕು ಅನ್ನೋದು ನಮ್ಮ ಕೈಯಲ್ಲೇ ಇದೆ!\"\u003c\/em\u003e 🐚\u003c\/p\u003e\n\u003cp dir=\"ltr\"\u003eಚೌಕಬಾರ ಕಲಿಸಿದ್ದು \u003cstrong\u003eಎಲ್ಲ ಕಾಯಿಗಳನ್ನೂ ಒಂದೇ ಸಲ ಅಪಾಯಕ್ಕೆ ತಳ್ಳಬಾರದು\u003c\/strong\u003e ಅನ್ನೋದನ್ನ. ಪಗಡೆ ಕಲಿಸಿದ್ದು \u003cstrong\u003eಒಂದೇ ಕಾಯಿಯನ್ನ ನಂಬಿ ಕೂರದೆ, ಎಲ್ಲ ಕಾಯಿಗಳ ಮೇಲೂ ಕಣ್ಣಿಡಬೇಕು\u003c\/strong\u003e ಅನ್ನೋದನ್ನ. ಈ ಎರಡು ಪಾಠಗಳಿಂದ ನಿಖಿಲ್ ದೊಡ್ಡ ಜಾಹೀರಾತಿಲ್ಲದೆ ಸ್ಕೂಟರ್ನ್ನ ಜನರ ಬಳಿಗೇ ತಗೊಂಡು ಹೋಗ್ತಾನೆ. ಕೊನೆಗೆ ಆಫೀಸ್ನಲ್ಲೇ ಚೌಕಬಾರ ಕ್ಲಾಸ್ ಶುರುವಾಗುತ್ತೆ! 😄\u003c\/p\u003e\n\u003cp dir=\"ltr\"\u003e\u003cstrong\u003eಈ ಕಾಮಿಕ್ನಲ್ಲಿ:\u003c\/strong\u003e\u003c\/p\u003e\n\u003cul dir=\"ltr\"\u003e\n\u003cli\u003e🎲 ಚೌಕಬಾರ ಮತ್ತು ಪಗಡೆ ಆಟಗಳ ಜಾಣ್ಮೆ\u003c\/li\u003e\n\u003cli\u003e💡 ಕಡಿಮೆ ಖರ್ಚಿನಲ್ಲಿ ಜಾಣ ಯೋಜನೆ: ಚಿಕ್ಕ ಪ್ರಯೋಗಗಳು, ಸರಿಯಾದ ನಡೆ\u003c\/li\u003e\n\u003cli\u003e👨👩👦 ಅಜ್ಜ-ಅಜ್ಜಿ ಮತ್ತು ಮೊಮ್ಮಗನ ನಡುವಿನ ಬೆಚ್ಚನೆಯ ಕಥೆ\u003c\/li\u003e\n\u003cli\u003e📖 ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಎಲ್ಲರಿಗೂ!\u003c\/li\u003e\n\u003c\/ul\u003e\n\u003cp dir=\"ltr\"\u003e\u003cstrong\u003eವಿವರ:\u003c\/strong\u003e\u003c\/p\u003e\n\u003cul dir=\"ltr\"\u003e\n\u003cli\u003eಭಾಷೆ: ಕನ್ನಡ\u003c\/li\u003e\n\u003cli\u003eಫಾರ್ಮ್ಯಾಟ್: ಡಿಜಿಟಲ್ PDF (7 ಪುಟಗಳು, ಬಣ್ಣದ ಚಿತ್ರಗಳು)\u003c\/li\u003e\n\u003cli\u003eಬೆಲೆ: \u003cstrong\u003eಉಚಿತ\u003c\/strong\u003e 🎉\u003c\/li\u003e\n\u003cli\u003eಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ನಲ್ಲಿ ಓದಬಹುದು\u003c\/li\u003e\n\u003c\/ul\u003e\n\u003cp dir=\"ltr\"\u003eಕಾಮಿಕ್ ಓದಿದ ಮೇಲೆ ಮನೆಯವರೆಲ್ಲ ಸೇರಿ ಆಡೋಣ! ನಮ್ಮ \u003cstrong\u003eಚೌಕಬಾರ ಮತ್ತು ಪಗಡೆ ಸೆಟ್ಗಳು\u003c\/strong\u003e rollthedice.in ನಲ್ಲಿ ಲಭ್ಯ. ಆಟ ಕಲಿಯೋಕೆ \u003cstrong\u003eTolluGatti ಆ್ಯಪ್\u003c\/strong\u003e (Google Play ನಲ್ಲಿ ಉಚಿತ) ಬಳಸಿ.\u003c\/p\u003e\n\u003cp dir=\"ltr\"\u003e\u003cstrong\u003eಸರಣಿಯ ಇತರ ಸಂಚಿಕೆಗಳು (ಉಚಿತ):\u003c\/strong\u003e\u003cbr\u003eಸಂಚಿಕೆ 1: ಚನ್ನೆಮಣೆ ಕಲಿಸಿದ ಪಾಠ · ಸಂಚಿಕೆ 2: ಹುಲಿಯನ್ನೇ ಕಟ್ಟಿಹಾಕಿದ ಪುಸ್ತಕದಂಗಡಿ!\u003c\/p\u003e\n\u003chr\u003e\n\u003cp dir=\"ltr\"\u003e\u003cem\u003eEnglish: Episode 3 (the final episode) of our Kannada comic series “Namma Aatagalu – Namma Jaanme”. Nikhil, a young marketing executive in Bengaluru, has 30 days and a tiny budget to launch an electric scooter. Evenings of Chowka Bara and Pagade with his grandparents teach him the strategy he needs. Free 7-page digital PDF.\u003c\/em\u003e\u003c\/p\u003e","brand":"Roll the Dice","offers":[{"title":"Default Title","offer_id":68012900679994,"sku":null,"price":0.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0700\/1692\/6010\/files\/ep3-part1-01_65183c7f-5485-42f3-b9f5-2778c020be96.jpg?v=1794812391","url":"https:\/\/rollthedice.in\/hi\/products\/kavade-helikotta-marketing-paata-kannada-comic-episode-3","provider":"Roll the Dice","version":"1.0","type":"link"}