Prajavani features Roll the Dice
🌟 ಸಂಭ್ರಮದ ಸುದ್ದಿ! 🌟
🎉 ನಮ್ಮ 'ರೋಲ್ ದ ಡೈಸ್'ನ ಬಗ್ಗೆ ಇಂದಿನ ಪ್ರಜಾವಾಣಿಯಲ್ಲಿ ವಿಶೇಷ ಲೇಖನ ಪ್ರಕಟಗೊಂಡಿದೆ! ನಮ್ಮ ಪಾರಂಪರಿಕ ಆಟಗಳಾದ ನವಕಂಕರಿ, ಚೌಕಾಬಾರ, ಆಡು ಹುಲಿ ಮತ್ತು ಇತರ ಆಟಗಳನ್ನು ಪುನರುಜ್ಜೀವನಗೊಳಿಸಲು ನಾವು ಕೈಗೊಂಡ ಪ್ರಯತ್ನಗಳನ್ನು ಈ ಲೇಖನ ವಿವರಿಸುತ್ತದೆ. ಈ ಆಟಗಳು ನಮ್ಮ ಸಂಸ್ಕೃತಿಯ ಅಳಿವು-ಉಳಿವು ಮತ್ತು ಕುಟುಂಬ ಸದಸ್ಯರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
🎁 ವಿಶೇಷ ಕೊಡುಗೆ: ಈ ಸುಂದರ ಕ್ಷಣವನ್ನು ಆಚರಿಸಲು, ನಮ್ಮ ಹೆರಿಟೇಜ್ ಕಲೆಕ್ಷನ್ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ! ⏳ ಇದು ಸೀಮಿತ ಅವಧಿಗೆ ಮಾತ್ರ!
✨ ಈ ಹೊಸ ವರ್ಷದ ಸಡಗರದಲ್ಲಿ ಪಾರಂಪರಿಕ ಆಟಗಳ ಸಂತೋಷವನ್ನು ನಿಮ್ಮ ಮನೆಯವರ ಜೊತೆ ಹಂಚಿಕೊಳ್ಳಿ! 🏡
---
🌟 Exciting News! 🌟
🎉 We are thrilled to share that Roll the Dice has been featured in today's Prajavani! The article highlights our efforts to revive traditional Indian games like Navakankari, Chowka Bara, Aadu Huli, and more. These timeless games are designed to bring families together and celebrate our rich cultural heritage.
🎁 Special Offer: To celebrate this milestone, we’re offering an exclusive discount on our Heritage Collection for a limited time!
✨ Don’t miss this chance to bring home the joy of heritage games and make this New Year special for your family! 🏡
---
Read: https://www.prajavani.net/women/special-article-about-innovation-in-indoor-play-3067913