Skip to product information
1 of 2

ಹುಲಿಯನ್ನೇ ಕಟ್ಟಿಹಾಕಿದ ಪುಸ್ತಕದಂಗಡಿ! – ಕನ್ನಡ ಕಾಮಿಕ್ (ಡಿಜಿಟಲ್ PDF) | ನಮ್ಮ ಆಟಗಳು – ನಮ್ಮ ಜಾಣ್ಮೆ, ಸಂಚಿಕೆ 2

ಹುಲಿಯನ್ನೇ ಕಟ್ಟಿಹಾಕಿದ ಪುಸ್ತಕದಂಗಡಿ! – ಕನ್ನಡ ಕಾಮಿಕ್ (ಡಿಜಿಟಲ್ PDF) | ನಮ್ಮ ಆಟಗಳು – ನಮ್ಮ ಜಾಣ್ಮೆ, ಸಂಚಿಕೆ 2

Regular price Rs. 0.00
Regular price Sale price Rs. 0.00
Sale Sold out
Shipping calculated at checkout.
Quantity

100%SECURED
SHIPPING

7 DAYSRETURN / REPLACEMENT

MADEWITH
LOVE

TRUSTEDONLINE
SELLER

Product Description

📚 ನಮ್ಮ ಆಟಗಳು – ನಮ್ಮ ಜಾಣ್ಮೆ · ಸಂಚಿಕೆ 2

ಮೈಸೂರಿನ ಒಂದು ಹಳೇ ಬಡಾವಣೆ. ಅಲ್ಲಿ ನಲ್ವತ್ತು ವರ್ಷದ ಇತಿಹಾಸ ಇರೋ ಪುಟ್ಟ ಪುಸ್ತಕದಂಗಡಿ – ಶಾರದಾ ಪುಸ್ತಕ ಭಂಡಾರ. ಪುಸ್ತಕಗಳೇನೋ ತುಂಬಿ ತುಳುಕ್ತಿವೆ… ಆದ್ರೆ ಓಡಾಡೋಕೂ ಜಾಗ ಇಲ್ಲ! ಹೊಸ ಪುಸ್ತಕಗಳಿಗೂ ಜಾಗ ಇಲ್ಲ, ಗ್ರಾಹಕರಿಗೂ ಜಾಗ ಇಲ್ಲ, ರಾಯಜ್ಜನಿಗಂತೂ ಕುರ್ಚಿಗೂ ಜಾಗ ಇಲ್ಲ! 😵

ಸಾಲದ್ದಕ್ಕೆ ಎದುರಿಗೆ ದೊಡ್ಡ ಅಂಗಡಿ ಬಂದು, ರಿಯಾಯಿತಿ ಕೊಟ್ಟು ಗ್ರಾಹಕರನ್ನೆಲ್ಲ ಸೆಳೀತಿದೆ.

ಆಗ ಅನನ್ಯಗೆ ಒಂದು ವಿಚಿತ್ರ ಯೋಚನೆ ಬರುತ್ತೆ – "ರಾಯಜ್ಜ, ನಿಮ್ಮ ಅಂಗಡಿ ನೋಡಿದ್ರೆ ನನಗೆ ಆಡು ಹುಲಿ ನೆನಪಾಗ್ತಿದೆ!" 🐯🐐
ಹುಲಿ ಬಲಶಾಲಿ ನಿಜ… ಆದ್ರೆ ಆಡುಗಳು ಒಟ್ಟಿಗೆ ನಿಂತ್ರೆ? ಒಂದು ನವಕಂಕರಿ ನಕ್ಷೆ, ಒಂದು ಜಾಣ ಉಪಾಯ… ರಾಯಜ್ಜನ ಅಂಗಡಿ ಮತ್ತೆ ತುಂಬುತ್ತಾ? ಓದಿ ನೋಡಿ!

📖 ಕಾಮಿಕ್ ಬಗ್ಗೆ
• ಪೂರ್ತಿ ಬಣ್ಣದ ಚಿತ್ರಗಳು, ಸರಳ ಆಡು ಮಾತಿನ ಕನ್ನಡ
• ಆಡು ಹುಲಿ ಮತ್ತು ನವಕಂಕರಿ ಆಟಗಳ ತಂತ್ರದಿಂದ ಬದುಕಿನ ಪಾಠ – ಯೋಜನೆ, ಒಗ್ಗಟ್ಟು, ಮುಂದಾಲೋಚನೆ
• ಮಕ್ಕಳು, ಅಪ್ಪ-ಅಮ್ಮ, ಅಜ್ಜ-ಅಜ್ಜಿ – ಎಲ್ಲರೂ ಒಟ್ಟಿಗೆ ಓದಬಹುದು
• "ನಮ್ಮ ಆಟಗಳು – ನಮ್ಮ ಜಾಣ್ಮೆ" ಸರಣಿಯ ಎರಡನೇ ಸಂಚಿಕೆ (ಸಂಚಿಕೆ 1: ಚನ್ನೆಮಣೆ ಕಲಿಸಿದ ಪಾಠ – ಅದೂ ಲಭ್ಯ!)

📥 ಹೇಗೆ ಸಿಗುತ್ತೆ?
• ಇದು ಡಿಜಿಟಲ್ PDF – ಪ್ರಿಂಟ್ ಪುಸ್ತಕ ಅಲ್ಲ
• ಆರ್ಡರ್ ಆದ ಮೇಲೆ ಡೌನ್ಲೋಡ್ ಲಿಂಕ್ ನಿಮ್ಮ ಇಮೇಲ್ಗೆ ಬರುತ್ತೆ
• ಫೋನ್, ಟ್ಯಾಬ್, ಕಂಪ್ಯೂಟರ್ – ಎಲ್ಲದರಲ್ಲೂ ಓದಿ

🎲 ಕಥೆ ಓದಿದ್ಮೇಲೆ ಆಡೋಕೆ ಮನಸ್ಸಾಯ್ತಾ?
ನಮ್ಮ ಆಡು ಹುಲಿ, ನವಕಂಕರಿ ಸೆಟ್ಗಳನ್ನು ನೋಡಿ, ಅಥವಾ TolluGatti ಆ್ಯಪ್ನಲ್ಲಿ ಉಚಿತವಾಗಿ ಕಲಿತು ಆಡಿ: tollugatti.com/app

—
In English: Episode 2 of the "Namma Aatagalu – Namma Jaanme" Kannada comic series by Roll the Dice (digital PDF). Rayajja's 40-year-old bookshop in Mysuru is crammed with books and losing customers to a big discount store across the road. Young Ananya sees the shop as a game of Aadu Huli (Tigers & Goats) and maps it like a Navakankari board, and her clever plan sets out to win the customers back. Full colour, simple colloquial Kannada, for all ages.

What's Inside The Box

How To Play

Shipping Info

Enjoy Shipping-Free Shopping Across India with Every Order.

View full details