ಚನ್ನೆಮಣೆ ಕಲಿಸಿದ ಪಾಠ – ಕನ್ನಡ ಕಾಮಿಕ್ (ಡಿಜಿಟಲ್ PDF) | ನಮ್ಮ ಆಟಗಳು – ನಮ್ಮ ಜಾಣ್ಮೆ, ಸಂಚಿಕೆ 1
ಚನ್ನೆಮಣೆ ಕಲಿಸಿದ ಪಾಠ – ಕನ್ನಡ ಕಾಮಿಕ್ (ಡಿಜಿಟಲ್ PDF) | ನಮ್ಮ ಆಟಗಳು – ನಮ್ಮ ಜಾಣ್ಮೆ, ಸಂಚಿಕೆ 1
Share
Couldn't load pickup availability
100%SECURED
SHIPPING
7 DAYSRETURN / REPLACEMENT
MADEWITH
LOVE
TRUSTEDONLINE
SELLER
Product Description
Product Description
🎉 ಕನ್ನಡ ರಾಜ್ಯೋತ್ಸವ ವಿಶೇಷ!
ಕಾವೇರಿ ತೀರದ ಒಂದು ಊರು. ಕೃಷ್ಣೇಗೌಡ್ರ ಹೊಲದಲ್ಲಿ ಪ್ರತೀ ವರ್ಷ ಭರ್ಜರಿ ಬೆಳೆ. ಊರಿಗೆಲ್ಲ ಊಟ, ಬಂದೋರಿಗೆಲ್ಲ ಔತಣ… ಆದ್ರೆ ಕೆಲವೇ ತಿಂಗಳಲ್ಲಿ ಕಣಜ ಖಾಲಿ! 😱
ನೂರು ಚೀಲ ಬೆಳೆ ಬಂದ್ರೂ ಬಿತ್ತನೆಗೆ ಹತ್ತು ಚೀಲ ಉಳಿಯಲ್ಲ ಯಾಕೆ?
ಆಗ ಮನೆಗೆ ಬರ್ತಾಳೆ ಹೊಸ ಸೊಸೆ ಲಕ್ಷ್ಮಿ – ಮಾತು ಕಮ್ಮಿ, ಜಾಣ್ಮೆ ಜಾಸ್ತಿ. ಅವಳ ಉಪಾಯ? ಅಜ್ಜಿ ಜೊತೆ ಆಡೋ ಒಂದು ಚನ್ನೆಮಣೆ! ಹದಿನಾಲ್ಕು ಗುಳಿಗಳಲ್ಲಿ ಇಡೀ ಮನೆಯ ಲೆಕ್ಕ ಹೇಗೆ ಬದಲಾಯ್ತು, ಆ ಸುದ್ದಿ ರಾಜನ ಅರಮನೆವರೆಗೂ ಹೇಗೆ ಹೋಯ್ತು ಅನ್ನೋದೇ ಈ ಕಥೆ.
“ಆಟದಲ್ಲಿ ಮುಂದಿನ ನಡೆ, ಬದುಕಿನಲ್ಲಿ ಮುಂದಿನ ಬೆಳೆ!”
📖 ಕಾಮಿಕ್ ಬಗ್ಗೆ
• ಪೂರ್ತಿ ಬಣ್ಣದ ಚಿತ್ರಗಳು, ಸರಳ ಆಡು ಮಾತಿನ ಕನ್ನಡ
• ಮಕ್ಕಳು, ಅಪ್ಪ-ಅಮ್ಮ, ಅಜ್ಜ-ಅಜ್ಜಿ – ಎಲ್ಲರೂ ಒಟ್ಟಿಗೆ ಓದಬಹುದು
• ನಮ್ಮ ಪರಂಪರೆಯ ಅಳಗುಳಿ ಮಣೆ (ಚನ್ನೆಮಣೆ) ಆಟದಿಂದ ಉಳಿತಾಯ, ಯೋಜನೆಯ ಪಾಠ
• "ನಮ್ಮ ಆಟಗಳು – ನಮ್ಮ ಜಾಣ್ಮೆ" ಸರಣಿಯ ಮೊದಲ ಸಂಚಿಕೆ
📥 ಹೇಗೆ ಸಿಗುತ್ತೆ?
• ಇದು ಡಿಜಿಟಲ್ PDF – ಪ್ರಿಂಟ್ ಪುಸ್ತಕ ಅಲ್ಲ
• ಆರ್ಡರ್ ಆದ ಮೇಲೆ ಡೌನ್ಲೋಡ್ ಲಿಂಕ್ ನಿಮ್ಮ ಇಮೇಲ್ಗೆ ಬರುತ್ತೆ
• ಫೋನ್, ಟ್ಯಾಬ್, ಕಂಪ್ಯೂಟರ್ – ಎಲ್ಲದರಲ್ಲೂ ಓದಿ
🎲 ಕಥೆ ಓದಿದ್ಮೇಲೆ ಆಟ ಆಡೋಕೆ ಮನಸ್ಸಾಯ್ತಾ?
ನಮ್ಮ ಅಳಗುಳಿ ಮಣೆ ಸೆಟ್ಗಳನ್ನ ನೋಡಿ, ಅಥವಾ TolluGatti ಆ್ಯಪ್ನಲ್ಲಿ ಉಚಿತವಾಗಿ ಕಲಿತು ಆಡಿ: tollugatti.com/app
ಎಲ್ರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! 💛❤️
—
In English: A full-colour Kannada comic (digital PDF) for Karnataka Rajyotsava. A clever new daughter-in-law uses the traditional Aliguli Mane (Channe Mane) board game to teach her family how to save and plan their harvest. Episode 1 of the "Namma Aatagalu – Namma Jaanme" series by Roll the Dice. Suitable for all ages.
What's Inside The Box
What's Inside The Box
How To Play
How To Play
Shipping Info
Shipping Info
Enjoy Shipping-Free Shopping Across India with Every Order.



